ಜುಲೈ ೧ - ಜುಲೈ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೨ನೇ ದಿನ(ಅಧಿಕ ವರ್ಷದಲ್ಲಿ ೧೮೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೮೩ ದಿನಗಳು ಉಳಿದಿರುತ್ತವೆ. ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೬೦ - ಸೊಮಾಲಿಯಾ ದೇಶಕ್ಕೆ ಸ್ವಾತಂತ್ರಯ. ೧೯೬೨ - ರ್ವಾಂಡ ದೇಶಕ್ಕೆ ಸ್ವಾತಂತ್ರ್ಯ. ೧೯೬೨ - ಬುರುಂಡಿ ದೇಶಕ್ಕೆ ಸ್ವಾತಂತ್ರ್ಯ. ೧೯೬೩ - ಅಮೇರಿಕ ದೇಶದಲ್ಲಿ ಜಿಪ್‍ಕೋಡುಗಳ ಬಳಕೆ ಜಾರಿ. == ಜನನಗಳು == ೧೯೨೭ - ಭಾರತದ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ೧೯೪೯ - ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷರಾದ ಎಂ.ವೆಂಕಯ್ಯ ನಾಯ್ಡು ೧೯೬೦ - ಅಂತರಿಕ್ಷಯಾತ್ರಿ ಕಲ್ಪನಾ ಚಾವ್ಲ == ಮರಣಗಳು == == ರಜೆಗಳು/ಆಚರಣೆಗಳು == ರಾಷ್ಟ್ರೀಯ ವೈದ್ಯರ ದಿನ ಅಗಡಿ ನಾರಾಯಣ ಭಗವಾನರ ಜಯಂತಿ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ